varthabharthi

ಝಲಕ್

ಉಪದೇಶ

ವಾರ್ತಾ ಭಾರತಿ : 19 Feb, 2018
-ಮಗು

ಉಪದೇಶಗಳ ಗೊಬ್ಬರ ಹಿತ್ತಲಲ್ಲಿ ಕೊಳೆಯುತ್ತಿದೆ.
ಆದರೇನು ಮಾಡುವುದು?
ಬಿತ್ತುವುದಕ್ಕೆ ಬೀಜವಿಲ್ಲ.
ಉಳುವುದಕ್ಕೆ ಗದ್ದೆಯಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು