varthabharthi

ಝಲಕ್

ಸರ್ವಾಧಿಕಾರಿ

ವಾರ್ತಾ ಭಾರತಿ : 12 Mar, 2018
-ಮಗು

ಸರ್ವಾಧಿಕಾರಿ ಹಂತಹಂತವಾಗಿ ಆ ಚಿಂತಕನ ಚಿಂತನೆಗಳನ್ನೆಲ್ಲ ಸಾಯಿಸಿದ. ಬಳಿಕ ಅದರ ಮೇಲೇ ಆ ಚಿಂತಕನ ಪ್ರತಿಮೆಯನ್ನು ನಿಲ್ಲಿಸಿದ.

ಪ್ರತಿಮೆ ಉದ್ಘಾಟನೆಯ ದಿನ ಅದಕ್ಕೆ ಹಾರ ಹಾಕಿ ಸರ್ವಾಧಿಕಾರಿ ಚಿಂತಕನನ್ನು ಹಾಡಿ ಹೊಗಳಿದ. ಅನುಯಾಯಿಗಳೆಲ್ಲ ತನ್ನ ಚಿಂತಕನಿಗೆ ಸಿಕ್ಕಿದ ಗೌರವವನ್ನು ನೋಡಿ ಸಂಭ್ರಮಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು