varthabharthi

ಮದುವೆ ಮನೆ

ಮುಹಮ್ಮದ್ ಅಶ್ರಫ್ - ಸುಮಯ್ಯಾ

ವಾರ್ತಾ ಭಾರತಿ : 25 Mar, 2018

ಬೆಳ್ತಂಗಡಿ: ಸುನ್ನತ್ ಕೆರೆಯ ಮುಹಮ್ಮದ್ ಮತ್ತು ಆಸಿಯಾ ದಂಪತಿಯ ಪುತ್ರ ಮುಹಮ್ಮದ್ ಅಶ್ರಫ್ ಅವರು ಸುನ್ನತ್ ಕೆರೆಯ ಅಬ್ದುರ್ರಹ್ಮಾನ್ ಮತ್ತು ನೆಬಿಸಾ ದಂಪತಿಯ ಪುತ್ರಿ ಸುಮಯ್ಯಾ ಅವರನ್ನು ಮಾ. 18ರಂದು ಗುರುವಾಯನಕೆರೆ ಮಸೀದಿಯ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದರು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)