varthabharthi

ಮದುವೆ ಮನೆ

ಸಿನಾನ್ ಅಲ್ ಅಝ್ಹರಿ ಕೆಎ- ಮರಿಯಂ ಆಬಿದಾ ಅಲ್ ಮಾಹಿರಾ

ವಾರ್ತಾ ಭಾರತಿ : 12 Apr, 2018

ಬಂಟ್ವಾಳ, ಎ. 12: ಕಲ್ಲಡ್ಕ ಮುರಬೈಲು ನಿವಾಸಿ ಎನ್.ಎ. ಅಹ್ಮದ್ ಅವರ ಪುತ್ರ, ದಾರುಲ್ ಇಝ್ಝ ಕೌಡೇಲು ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪಾನೇಲ ಮದ್ರಸದ ಸದರ್ ಉಸ್ತಾದ್ ಆಗಿರುವ ಸಿನಾನ್ ಮದನಿ ಅಲ್‌ ಅಝ್ಹರಿ ಕೆ.ಎ. ಅವರು ಮಾಣಿ ನಿವಾಸಿ ಇಬ್ರಾಹಿಂ ಸಅದಿ ಅವರ ಪುತ್ರಿ ಮರಿಯಂ ಆಬಿದಾ ಅಲ್ ಮಾಹಿರಾ ಅವರನ್ನು ಮಾಣಿ ರಾಜ್‌ಕಮಲ್ ಹಾಲ್‌ನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಎ.12ರಂದು ವಿವಾಹವಾದರು. 

ಬಂಧುಮಿತ್ರರು ಮದುವೆ ಸಮಾರಂಭಕ್ಕೆ ಆಗಮಿಸಿ, ನವದಂಪತಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)