varthabharthi

ಮದುವೆ ಮನೆ

ಮುಹಮ್ಮದ್ ಮುಸ್ತಫ ಪಿ.ಎಂ - ನುಸೈಬ

ವಾರ್ತಾ ಭಾರತಿ : 22 Apr, 2018

ಕೊಲ್ಲರಕೋಡಿ: ಮಂಜನಾಡಿಯ ಪಲ್ಲಿಬಳಪು ನಿವಾಸಿ ಮೊಯ್ದಿನ್ ಕುಂಞಿ ಪಿ.ಎಂ. ಅವರ ಪುತ್ರ ಮುಹಮ್ಮದ್ ಮುಸ್ತಫ ಪಿ.ಎಂ. ಮತ್ತು ಉಳ್ಳಾಲದ ಮಿಲ್ಲತ್ ನಗರ ನಿವಾಸಿ ಯು.ಎ. ಮಯ್ಯದ್ದಿ ಅವರ ಪುತ್ರಿ ನುಸೈಬ ಅವರ ವಿವಾಹವು ಕೊಲ್ಲರಕೋಡಿಯಲ್ಲಿರುವ ವರನ ಮನೆಯಲ್ಲಿ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಮದುವೆ ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)