ಮಂಗಳೂರು, ಎ.26: ಕೊಂಚಡಿ ಉಷಾ ಶೆಣೈ (77) ಎ.25ರಂದು ಲೇಡಿಹಿಲ್-ಚಿಲಿಂಬಿಯಲ್ಲಿ ಅವರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ಕೊಂಕಡಿ ಸದಾನಂದ ಶೆಣೈ (ಮಾಜಿ ಪಾಲುದಾರ, ಅಪಯ್ಯ ಶಾನುಬೋಗ್ ಮತ್ತು ಕಂ, ಬಂದರ್, ಮಂಗಳೂರು), ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. .