varthabharthi

ಮದುವೆ ಮನೆ

ನೌಶಾದ್ ಚಿತ್ತಾರಿ - ಫಾಯಿಝ ಬಿ .ಎ

ವಾರ್ತಾ ಭಾರತಿ : 6 May, 2018

ಮಡಿಕೇರಿ - ನಾಪೋಕ್ಲು ಇಂದಿರಾ ನಗರ ನಿವಾಸಿ ಅಬ್ದುಲ್ ಲತೀಫ್ ಮತ್ತು ಆಸಿಯಾ ರವರ ಪುತ್ರ ನೌಶಾದ್ ಅವರ ವಿವಾಹವು ಕೊಟ್ಟಂಮುಡಿ ಹೋದವಾಡ ನಿವಾಸಿ ಅಹಮದ್ ರವರ ಪುತ್ರಿ ಫಾಯಿಝ ಬಿ.ಎ.  ಜೊತೆ ರವಿವಾರ ಚೇರಿಯಪರಂಬು ಶಾದಿ ಮಹಲ್ ನಲ್ಲಿ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)