ಗಿರಿಜಾ ಐತಾಳ್
ಉಡುಪಿ, ಮೇ 6: ಉಡುಪಿ ಸಂಸ್ಕೃತ ಕಾಲೇಜು ಬಳಿಯ ನಿವಾಸಿ ದಿ. ಡಾ.ಕೆ.ಎಲ್.ಐತಾಳ್ ಅವರ ಪತ್ನಿ ಕೆ.ಗಿರಿಜಾ ಐತಾಳ್(100) ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ದುಬೈಯ ಮಕ್ಕಳ ತಜ್ಞ ಡಾ.ಗುರುರಾಜ ಐತಾಳ್, ಮಸ್ಕತ್ನ ಆರ್ಥೋಪೆಡಿಕ್ ಸರ್ಜನ್ ಡಾ.ವಾಸುದೇವ ಐತಾಳ್, ಇಂಜಿನಿ ಯರ್ಗಳಾದ ಹರಿ ಐತಾಳ್, ರಮೇಶ್ ಐತಾಳ್ ಹಾಗೂ ಸಿಂಡೀಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಮಾಧವ ಐತಾಳ್ ಅವರನ್ನು ಅಗಲಿದ್ದಾರೆ.
Next Story