ಬಂಟ್ವಾಳ, ಮೇ 22: ತಾಲೂಕಿನ ಬಿ.ಸಿ.ರೋಡು ನಿವಾಸಿ ಉದ್ಯಮಿ, ವಕೀಲ ಅಶೋಕ್ ಬರಿಮಾರ್ ಅವರ ಪತ್ನಿ ಉಷಾ ಬರಿಮಾರ್ (52) ಅವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರಿಯನ್ನು ಆಗಲಿದ್ದಾರೆ.