ಬಂಟ್ವಾಳ, ಮೇ 22: ಇಲ್ಲಿನ ಕುಲಾಲರ ಮಠ ನಿವಾಸಿ ಎಂ. ವಿ ಶಿವರಾಮನ್ (85) ಅವರು ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಶಿವರಾಮನ್ ಅವರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರನ್ನು ಹಾಗೂ ರವಿರಾಜ್ ಬಿ.ಸಿ.ರೋಡು ಅವರನ್ನು ಅಗಲಿದ್ದಾರೆ.