ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಅವರಿಗೆ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ'
ಕತರ್, ಮೇ 26: ಈ ಸಾಲಿನ ಪ್ರತಿಷ್ಠಿತ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ'ಯನ್ನು ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಪಡೆದುಕೊಂಡಿದ್ದಾರೆ.
ಅವರು ಹಲವಾರು ವರ್ಷಗಳಿಂದ ಕತರ್ ನಲ್ಲಿ ನೆಲೆಸಿ, ಕತರ್ ನ ಕರ್ನಾಟಕ ಮುಸ್ಲಿಂ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಬ್ದುಲ್ಲಾ ಮೋನು ಅವರು ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Next Story