ಸೌದಿ: 32 ಹೊಸ ಪುರಾತತ್ವ ಸ್ಥಳಗಳು
ಜಿದ್ದಾ, ಜೂ. 1: ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ (ಎಸ್ಸಿಟಿಎಚ್) ಆಯೋಗವು, 2018ರ ಮೊದಲ ತ್ರೈಮಾಸಿಕದಲ್ಲಿ ರಾಷ್ಟ್ರೀಯ ಪುರಾತತ್ವ ರಿಜಿಸ್ಟರ್ನಲ್ಲಿ 32 ಪುರಾತನ ಮತ್ತು ಐತಿಹಾಸಿಕ ಸ್ಥಳಗಳನ್ನು ದಾಖಲಿಸಿದೆ.
ಇದರೊಂದಿಗೆ ರಿಜಿಸ್ಟರ್ನಲ್ಲಿ ದಾಖಲಾದ ಸ್ಥಳಗಳ ಒಟ್ಟು ಸಂಖ್ಯೆ 8,225ಕ್ಕೆ ಏರಿದೆ ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್ಪಿಎ) ವರದಿ ಮಾಡಿದೆ.
Next Story