ಮಾಸ್ಕೊ, ಜೂ.17: ವಿಶ್ವಚಾಂಪಿಯನ್ ಜರ್ಮನಿ ತಂಡಕ್ಕೆ ರವಿವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ನ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ ಸೋಣಿಸಿದೆ. ಮೆಕ್ಸಿಕೊ ತಂಡದ ಲಝಾನೊ 35ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ಮೆಕ್ಸಿಕೊ ತಂಡದ ಗೆಲುವಿಗೆ ನೆರವಾದರು.