ಫಿಫಾ ವಿಶ್ವಕಪ್: ಬ್ರೆಝಿಲ್ ವಿರುದ್ಧ ಡ್ರಾ ಸಾಧಿಸಿದ ಸ್ವಿಟ್ಝರ್ಲೆಂಡ್
ರಾಸ್ಟಾವ್ ಆನ್ ಡಾನ್, ಜೂ.18: ಫಿಫಾ ವಿಶ್ವಕಪ್ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಬ್ರೆಝಿಲ್ ತಂಡದ ವಿರುದ್ಧ ಸ್ವಿಟ್ಝರ್ಲೆಂಡ್ 1-1 ಗೋಲ್ ಬಾರಿಸುವುದರೊಂದಿಗೆ ಸಮಬಲಗೊಂಡು ಅಚ್ಚರಿ ಮೂಡಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಬ್ರೆಝಿಲ್ ಪರ ಫಿಲಿಪ್ ಕೌಟಿನ್ಹೊ, ಸ್ವಿಟ್ಝರ್ಲೆಂಡ್ ಪರ ಸ್ಟೀವನ್ ಝುಬರ್ ಗೋಲು ಬಾರಿಸಿದರು.
Next Story