ನಿಝ್ನಿ ನೊವ್ಗೊರ್ಡ್, ಜೂ. 18: ಫಿಫಾ ವಿಶ್ವಕಪ್ನ ‘ಎಫ್’ ಗುಂಪಿನ ಪಂದ್ಯದಲ್ಲಿ ಸೋಮವಾರ ದಕ್ಷಿಣ ಕೊರಿಯಾ ವಿರುದ್ಧ ಸ್ವೀಡನ್ 1-0 ಅಂತರದಲ್ಲಿ ಜಯ ಗಳಿಸಿದೆ. ಸ್ವೀಡನ್ನ ಆ್ಯಂಡ್ರಿಯಾಸ್ ಗ್ರಾನ್ಕ್ವಿಸ್ಟ್ 65ನೇ ನಿಮಿಷದಲ್ಲಿ ಸ್ಪಾಟ್ ಕಿಕ್ ಮೂಲಕ ಗೋಲು ಜಮೆ ಮಾಡಿ ಸ್ವೀಡನ್ಗೆ ಜಯ ದೊರಕಿಸಿಕೊಟ್ಟರು