ನಿಧನ: ಶಬೀರ್ ಕುದ್ರೋಳಿ
ಮಂಗಳೂರು, ಜೂ.19: ಕುದ್ರೋಳಿ ನಿವಾಸಿ ಶಬೀರ್ ಕುದ್ರೋಳಿ (58) ಅವರು ತಮ್ಮ ಸ್ವಗೃಹದಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.
ಶಬೀರ್ ಕುದ್ರೋಳಿ ಕಳೆದ ಏಳು ವರ್ಷಗಳಿಂದ ಕುದ್ರೋಳಿಯ ಸಲಫಿ ಮಸ್ಜಿದ್ನ ಮುಅಝ್ಝಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 7:45ಕ್ಕೆ ನಡುಪಳ್ಳಿ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
Next Story