ದೇರಲಕಟ್ಟೆ, ಜೂ. 20: ಡ್ರೈವರ್ ಬಾವಾಕ ಎಂದೇ ಖ್ಯಾತರಾಗಿದ್ದ ಅಹ್ಮದ್ ಬಾವ (62) ಮಂಗಳವಾರ ರಾತ್ರಿ ನಿಧನರಾದರು. ಅವರು ಪತ್ನಿ, ಮದರಂಗಿ ಪತ್ರಿಕೆ ವ್ಯವಸ್ಥಾಪಕ ಅಶ್ರಫ್ ದೇರಳಕಟ್ಟೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.