ವೋಲ್ಗೊಗ್ರಾಡ್, ಜೂ.22: ಐಸ್ಲ್ಯಾಂಡ್ ವಿರುದ್ಧದ ಫಿಪಾ ವಿಶ್ವಕಪ್ನ ‘ಡಿ’ ಗುಂಪಿನ ಪಂದ್ಯದಲ್ಲಿ ನೈಜೀರಿಯಾ 2-0 ಅಂತರದಲ್ಲಿ ಜಯ ಗಳಿಸಿದೆ. ಅಹ್ಮದ್ ಮೂಸಾ 49 ನೇ ನಿಮಿಷ ಮತ್ತು 75ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ನೈಜೀರಿಯಾದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.