ಬಾಲಿವುಡ್ ಗೆ ಕಾಲಿಟ್ಟ ತೇಜ್ ಪ್ರತಾಪ್ ಯಾದವ್
ಲಾಲೂ ಪುತ್ರನ ಮೊದಲ ಹಿಂದಿ ಸಿನೆಮಾದ ಫಸ್ಟ್ ಲುಕ್ ಬಿಡುಗಡೆ
ಹೊಸದಿಲ್ಲಿ, ಜೂ.278: ಲಾಲ್ ಪ್ರಸಾದ್ ಯಾದವ್ ರ ಪುತ್ರ ತೇಜ್ ಪ್ರತಾಪ್ ಯಾದವ್ ನಟನೆಯ ಮೊದಲ ಬಾಲಿವುಡ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಈಗಾಗಲೇ ಭೋಜ್ ಪುರಿ ಸಿನೆಮಾದಲ್ಲಿ ನಟಿಸಿರುವ ತೇಜ್ ಪ್ರತಾಪ್ ರ ಮೊದಲ ಬಾಲಿವುಡ್ ಸಿನೆಮಾ 'ರುದ್ರ'ದ ಫಸ್ಟ್ ಲುಕ್ ಅನ್ನು ತೇಜ್ ಪ್ರತಾಪ್ ಟ್ವಿಟರ್ ನಲ್ಲಿ ಇಂದು ಪೋಸ್ಟ್ ಮಾಡಿದ್ದಾರೆ.
Next Story