ಮಂಗಳೂರು, ಜು.10: ಸಮೀಪದ ಕೊಣಾಜೆ ಕೋಡಿಜಾಲ್ ನಿವಾಸಿ ಇಬ್ರಾಹೀಂ ಎಂಬವರ ಪತ್ನಿ ಸಕೀನಾ (50) ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣುಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.