varthabharthi

p>

ಮದುವೆ ಮನೆ

ಮುಹಮ್ಮದ್ ನೌಫಲ್ - ಸೌದ, ಮುಹಮ್ಮದ್ ನೌಸೀರ್ - ಸಂಸೀನ

ವಾರ್ತಾ ಭಾರತಿ : 11 Jul, 2018

ಮಂಗಳೂರು: ಸುರತ್ಕಲ್ ಇಡ್ಯಾ ನಿವಾಸಿ ಐ.ಎಚ್. ಉಮರಬ್ಬ ಅವರ ಪುತ್ರ ಮುಹಮ್ಮದ್ ನೌಫಲ್ ಅವರ ವಿವಾಹವು ಕಿನ್ಯದ ದೊಡ್ಡಕುರಿಯ ನಿವಾಸಿ ಉಮರಬ್ಬ ಎಂಬವರ ಪುತ್ರಿ ಸೌದ ಅವರೊಂದಿಗೆ ಹಾಗು ಉಮರಬ್ಬ ಅವರ ಇನ್ನೋರ್ವ ಪುತ್ರ ಮುಹಮ್ಮದ್ ನೌಸೀರ್ ಅವರ ವಿವಾಹವು ಉಳ್ಳಾಲದ ಕೋಡಿ ಡೌನ್ ರೋಡ್ ನಿವಾಸಿ ಮುಹಮ್ಮದ್ ರಫೀಕ್ ಅವರ ಪುತ್ರಿ ಸಂಸೀನ ಎಂಬವರೊಂದಿಗೆ ಜು. 11ರಂದು ಬೈಕಂಪಾಡಿಯ ಅಡ್ಕ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು.

ಸಮಾರಂಭಕ್ಕೆ ಬಂಧುಮಿತ್ರರು ಆಗಮಿಸಿ ನವ ವಿವಾಹಿತರನ್ನು ಹರಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)