varthabharthi

ಝಲಕ್

ಮಳೆ

ವಾರ್ತಾ ಭಾರತಿ : 13 Jul, 2018
-ಮಗು

‘‘ಅಯ್ಯೋ ಎಂಥಾ ಮಳೆ....ಎಂಥಾ ಮಳೆ....’’ ನಗರದ ಜನರು ಶಪಿಸುತ್ತಿದ್ದರು.

ಮುಳುಗಿದ ರಸ್ತೆಯಲ್ಲಿ ಅವರು ಚಡಡಿಸುತ್ತಿದ್ದರು.


‘‘ಆಹಾ ಎಂಥಾ ಮಳೆ....ಆಹಾ... ಎಂಥಾ ಮಳೆ... ’’ ಗದ್ದೆಯಲ್ಲಿ ರೈತ 
ಬಿತ್ತುತ್ತಾ, ಕೈಕಾಲು ಕೆಸರು ಮಾಡುತ್ತಾ ಸಂಭ್ರಮಿಸುತ್ತಿದ್ದ

‘‘ಥತ್ ಮಳೆ ಎಲ್ಲ ಹಾಳು ಮಾಡಿತು...’’ ರೈತನ ಮಗ ಟಿವಿಯಲ್ಲಿ ಕ್ರಿಕೆಟ್ ನೋಡಲಾಗದೆ ಚಡಪಡಿಸಿದ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು