varthabharthi

p>

ಮದುವೆ ಮನೆ

ಜಾಫರ್ ಸಾದಿಖ್- ಆಯಿಶತುಲ್ ಫಾಯಿಝಾ ಅಲ್ ಸ್ವಫಿಯಾ

ವಾರ್ತಾ ಭಾರತಿ : 16 Jul, 2018

ಕಾರ್ಕಳ ಮುಂಡ್ಕೂರಿನ ಎಂ.ಇಸ್ಮಾಯೀಲ್ ಅವರ ಪುತ್ರ ಜಾಫರ್ ಸಾದಿಖ್ ಹಾಗೂ ಬೆಳ್ತಂಗಡಿ ಪಡ್ಡಂದಡ್ಕದ ಎಚ್.ಉಮರಬ್ಬ ಅವರ ಪುತ್ರಿ ಆಯಿಶತುಲ್ ಫಾಯಿಝಾ ಅಲ್ ಸ್ವಫಿಯಾ ಅವರ ವಿವಾಹವು ಜು.15ರಂದು ಮೂಡುಬಿದಿರೆಯ ಶಾಲಿಮಾರ್ ಸಮುದಾಯ ಭವನದಲ್ಲಿ ನೆರವೇರಿತು. ಅಪಾರ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ವಧೂವರರನ್ನು ಹರಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)