ಹಿರಿಯ ಪತ್ರಕರ್ತ ಮೋಹನ್ ಕುಮಾರ್ ನಿಧನ
ಮಂಡ್ಯ, ಜು.22: ಹಿರಿಯ ಪತ್ರಕರ್ತ ಮೋಹನ್ ಕುಮಾರ್ ಅವರು ಇಲ್ಲಿನ ನೆಹರೂ ನಗರದಲ್ಲಿರುವ ಸ್ವಗೃಹದಲ್ಲಿಂದು ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಆಂದೋಲನ, ಜನವಾಹಿನಿ, ಲಂಕೇಶ್ ಪತ್ರಿಕೆ, ಉದಯ ಟಿವಿ ಹಾಗೂ ಝೀ ಟೀವಿ ವಾಹಿನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬರು ಪುತ್ರರು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ
Next Story