ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಭಾರತದ ಹಿಂದಿನ, ಇಂದಿನ, ಭವಿಷ್ಯತ್ತಿನ ಸೇತುವೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಜು.22: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾರತದ ಭೂತಕಾಲ, ವರ್ತಮಾನ ಹಾಗು ಭವಿಷ್ಯದ ಸೇತುವೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನೂತನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಡಾ, ಮನಮೋಹನ್ ಸಿಂಗ್, "ಭಾರತದ ಸಾಮಾಜಿಕ ಸಾಮರಸ್ಯ ಹಾಗು ಆರ್ಥಿಕ ಅಭಿವೃದ್ಧಿಯನ್ನು ಮರುಸ್ಥಾಪಿಸಲು ರಾಹುಲ್ ಗಾಂಧಿಯವರಿಗೆ ನಾವು ಸಂಪೂರ್ಣ ಬೆಂಬಲ ನೀಡುವುದಾಗಿ ಈ ಮೂಲಕ ಭರವಸೆ ನೀಡುತ್ತೇವೆ" ಎಂದರು.
Next Story