ಹಾಜಿ ಅಬ್ದುಲ್ ರಹಿಮಾನ್
ಮಂಗಳುರು, ಜು.25: ಸುರತ್ಕಲ್-ತಡಂಬೈಲ್ ನಿವಾಸಿ, ಸೂಫಿ ಬ್ಯಾರಿಯವರ ಪುತ್ರ ಹಾಜಿ ಅಬ್ದುಲ್ ರಹಿಮಾನ್(74) ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು.
ಮೃತರು ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಸುರತ್ಕಲ್-ತಡಂಬೈಲ್ ಮಸೀದಿ ಬಳಿ ಬುಧವಾರ ಮಧ್ಯಾಹ್ನ ಧಪನ್ ಮಾಡಲಾಯಿತು.
Next Story