varthabharthi

p>

ಝಲಕ್

ಪವಾಡ

ವಾರ್ತಾ ಭಾರತಿ : 6 Aug, 2018
-ಮಗು

ಸಂತ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ.
ದಾರಿಯಲ್ಲಿ ಯಾರೋ ಗುರುತು ಹಿಡಿದು ಕೇಳಿದರು ‘‘ನೀವು, ಪವಾಡಪುರುಷರು ಎಂದು ಕೇಳಿದ್ದೇನೆ....ದಯವಿಟ್ಟು ನಮಗಾಗಿ ಒಂದು ಪವಾಡ ಮಾಡಿ....’’
ಸಂತ ಜೋಳಿಗೆಯಿಂದ ಒಂದು ಹಿಡಿ ಬೀಜ ಕೊಟ್ಟು ಹೇಳಿದ ‘‘ಇದನ್ನು ಮನೆಯ ಹಿತ್ತಲಲ್ಲಿ ಬಿತ್ತಿರಿ. ಕೆಲವೇ ದಿನಗಳಲ್ಲಿ ಮೊಳಕೆ ಒಡೆಯುತ್ತವೆ...’’

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು