ಬ್ರಹ್ಮಾವರ, ಆ.15: ಮಂದಾರ್ತಿಯ ಶ್ರೀದುರ್ಗಾ ಭವನ ಹೋಟೆಲ್ ನ ದಿ.ರಾಮಚಂದ್ರ ಪುರಾಣಿಕರ ಪತ್ನಿ ಶಿರೂರು ನಿರ್ಜೆಡ್ಡು ನಿವಾಸಿ ಸರಸ್ವತಿ ಪುರಾಣಿಕ್(78) ಮಣಿಪಾಲ ಆಸ್ಪತೆ್ರಯಲ್ಲಿ ಸೋಮವಾರ ನಿಧನರಾದರು. ಮೃತರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.