ಹೊಸದಿಲ್ಲಿ, ಆ.18: ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಮತ್ತು ನಿಕ್ ಜೊನಾಸ್ ಅವರ ನಿಶ್ಚಿತಾರ್ಥವು ಮುಂಬೈಯಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ನಿಕ್ ಜೊನಾಸ್ ಮತ್ತು ಪ್ರಿಯಾಂಕರ ಪೋಷಕರು, ಸಂಬಂಧಿಕರು ಹಾಗು ಕೆಲ ಆಪ್ತ ಸ್ನೇಹಿತರು ಭಾಗವಹಿಸಿದ್ದರು.