ಪಾಕಿಸ್ತಾನದಲ್ಲಿ ಸೆ.4ರಂದು ಅಧ್ಯಕ್ಷೀಯ ಚುನಾವಣೆ: ಡಾ.ಆರಿಫ್ ಅಲ್ವಿ ಪಿಟಿಐ ಅಭ್ಯರ್ಥಿ
ಇಸ್ಲಾಮಾಬಾದ್, ಆ.19: ಹೊಸ ಅಧ್ಯಕ್ಷರ ಆಯ್ಕೆಗೆ ಸೆ.4ರಂದು ಅಧ್ಯಕೀಯ ಚುನಾವಣೆ ನಡೆಯಲಿದೆ. ಪಾಕಿಸ್ತಾನ ತೆಹ್ರೀಕ್ ಇನ್ಸಾಫ್(ಪಿಟಿಐ) ಪಕ್ಷದ ಅಭ್ಯರ್ಥಿಯಾಗಿ ದಂತ ವೈದ್ಯಡಾ.ಆರಿಫ್ ಅಲ್ವಿ ಕಣಕ್ಕಿಳಿಯಲಿದ್ದಾರೆ.
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ತನ್ನ ಸ್ನೇಹಿತ ಡಾ. ಆರಿಫ್ ಅಲ್ವಿ ಅವರನ್ನು ಪಾಕಿಸ್ತಾನದ ಅಧ್ಯಕ್ಷ ಹುದ್ದೆಗೆ ಪಿಟಿಐ ಅಭ್ಯರ್ಥಿಯಾಗಿ ಪ್ರಕಟಿಸಿದ್ದಾರೆ.
69ರ ಹರೆಯದ ಹಿರಿಯ ರಾಜಕಾರಣಿ ಆರಿಫ್ ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿ ಅಥವಾ ಕೆಳಮನೆ ಸದಸ್ಯರು.
Next Story