ಸಾಬಿರಾ ಬಾನು
ಮಂಗಳೂರು, ಆ.25: ಕಾರ್ಕಳ ಪುರಸಭೆಯ ನಿವೃತ್ತ ಮುಖ್ಯ ಆಡಳಿತಾಧಿಕಾರಿ ದಿವಂಗತ ಆದಮ್ ಸಾಹೇಬ್ ಅವರ ಪತ್ನಿ ಸಾಬಿರಾ ಬಾನು(72) ಶುಕ್ರವಾರ ರಾತ್ರಿ ಕಾರ್ಕಳದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಮಸ್ಕತ್/ಒಮನ್ನ ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಮತ್ತು ‘ಸೇವಾ’ ಇದರ ಅಧ್ಯಕ್ಷ ಮುಹಮ್ಮದ್ ಹುಸೈನ್ ಸಹಿತ ಮೂವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story