ಮದುವೆ ಮನೆ
ಮುಹಮ್ಮದ್ ಇಲ್ಯಾಸ್ - ಖತೀಜತುಲ್ ಕುಬ್ರ
ವಾರ್ತಾ ಭಾರತಿ : 27 Aug, 2018

ಮಂಗಳೂರು, ಆ. 27: ಉದ್ದಬೆಟ್ಟು, ಮಳ್ಳೂರು ನಿವಾಸಿ ಹೈದ್ರೋಸ್ ಅವರ ಪುತ್ರ ಮುಹಮ್ಮದ್ ಇಲ್ಯಾಸ್ ಹಾಗೂ ಕಾರಾಜೆ ನಿವಾಸಿ ಯುಕೆ ಉಸ್ಮಾನ್ ಮುಸ್ಲಿಯಾರ್ ಫಾತಿಮ ದಂಪತಿಯ ಪುತ್ರಿ ಖತೀಜತುಲ್ ಕುಬ್ರ ಅವರ ವಿವಾಹವು ಗುರುವಾರ ವೈಭವ್ ಹಾಲ್ ಅರ್ಕುಳದಲ್ಲಿ ನಡೆಯಿತು.
ಬಂಧು ಮಿತ್ರಾದಿಗಳು ಆಗಮಿಸಿ, ನವ ದಂಪತಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)