ಸಾಗರ,ಸೆ.5: ಜಿ.ಪಂ.ಸದಸ್ಯ ಹಾಗೂ ತಾಲೂಕು ಈಡಿಗ ಸಂಘದ ಅಧ್ಯಕ್ಷ ಕಾಗೋಡು ಅಣ್ಣಪ್ಪ ಇಂದು ನಿಧನ ಹೊಂದಿದರು. ಇವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅಣ್ಣನ ಮಗ.