varthabharthi


ಮದುವೆ ಮನೆ

ಸಿರಾಜುದ್ದೀನ್ - ಜಬೀರಾ ಡಿ., ಶಂಸುದ್ದೀನ್ - ಆಯಿಷತ್ ಔಸೀನ ಅಲ್ ಮಾಹಿರಾ

ವಾರ್ತಾ ಭಾರತಿ : 9 Sep, 2018

ಪುತ್ತೂರು: ಅರಿಯಡ್ಕ ಗ್ರಾಮದ ಪಯಂದೂರ್ ನಿವಾಸಿ ಪಿಎಂ ಯೂಸುಫ್ ಹಾಜಿ ಅವರ ಪುತ್ರ ಸಿರಾಜುದ್ದೀನ್ ಅವರ ವಿವಾಹವು ಕಾಸರಗೋಡು ದೇಲಂಪಾಡಿ ನಿವಾಸಿ ಮುಹಮ್ಮದ್ ಅವರ ಪುತ್ರಿ ಜಬೀರಾ ಡಿ ಅವರೊಂದಿಗೆ ಹಾಗು ಪಿಎಂ ಯೂಸುಫ್ ಅವರ ಪುತ್ರಿ ಆಯಿಷತ್ ಔಸೀನ ಅಲ್ ಮಾಹಿರಾ ಅವರ ವಿವಾಹವು ಬಂಟ್ವಾಳ ಪೊಳಲಿ ನಿವಾಸಿ ದಿ. ಸೈಯದ್ ಅವರ ಪುತ್ರ ಶಂಸುದ್ದೀನ್ ಅವರೊಂದಿಗೆ ಸೆ.10ರಂದು ಪಯಂದೂರಿನ ಮನೆಯಲ್ಲಿ ನಡೆಯಿತು.

ಈ ಸಂದರ್ಭ ಗುರು ಹಿರಿಯರು, ಸ್ನೇಹಿತರು ಆಗಮಿಸಿ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)