varthabharthi

ಕರಾವಳಿ

ಥ್ರೋಬಾಲ್ ಪಂದ್ಯದಲ್ಲಿ ಸಹ್ಯಾದ್ರಿ ತಂಡ ಚಾಂಪಿಯನ್

ವಾರ್ತಾ ಭಾರತಿ : 12 Oct, 2018

ಮಂಗಳೂರು, ಅ.12: ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ ವಿ.ಟಿ.ಯು. ಮಂಗಳೂರು ವಲಯ ಥ್ರೋಬಾಲ್ ಟೂರ್ನಮೆಂಟ್‌ನಲ್ಲಿ ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಹುಡುಗಿಯರ ಥ್ರೋಬಾಲ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಹ್ಯಾದ್ರಿ ಥ್ರೋಬಾಲ್ ತಂಡದ ಅನನ್ಯಾ ಎ. ಶೆಟ್ಟಿ (ನಾಯಕಿ) ಸೃಷ್ಟಿ ಸುರೇಶ್ ಕುಮಾರ್, ಗೌರಿ ಗಣೇಶ್, ಚಾರ್ಮಿ ಎಸ್. ಮೆಸ್ವಾನಿ, ಸಲೀಕಾ ಶಮಾ, ಜ್ಯೋತಿ ಆರ್., ಸಂಜನಾ ಡಿ., ಸುಶ್ಮಿತಾ, ಸ್ವಾತಿ, ಪ್ರತಿಭಾ, ರಕ್ಷಿತಾ ಯು. ಶೆಟ್ಟಿ, ದೀಪ್ತಿ ಬಿಎಸ್, ದೀಕ್ಷಿತಾ ಚೌಟಾ, ಪರೀಕ್ಷಾ ಪಂದ್ಯದಲ್ಲಿ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)