varthabharthi

ಗಲ್ಫ್ ಸುದ್ದಿ

ಅ.19ರಂದು ದುಬೈಯಲ್ಲಿ 'ದಸರಾ ಕ್ರೀಡಾಕೂಟ'

ವಾರ್ತಾ ಭಾರತಿ : 17 Oct, 2018

ದುಬೈ 17: ಯುಎಇ ಹೆಮ್ಮೆಯ ಕನ್ನಡಿಗ ವಾಟ್ಸಾಪ್ ಗ್ರೂಪ್ ವತಿಯಿಂದ ದಸರಾ ಪ್ರಯುಕ್ತ ಅ.19ರಂದು ‘ದುಬೈ ದಸರಾ ಕ್ರೀಡೋತ್ಸವ-2018’ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದುಬೈಯ ಅಲ್ ಬರ್ಶಾದ ಅಲ್ ಜುಮೈರಾ ವಿಲೇಜ್ ಸರ್ಕಲ್‌ನಲ್ಲಿರುವ ಜೆಎಸ್‌ಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ದುಬೈ ಭಾರತೀಯ ದೂತಾವಾಸ ಕೇಂದ್ರದ ಕಾನ್ಸುಲೇಟ್ ಜನರಲ್ ವಿಪುಲ್ ಶರ್ಮ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)