varthabharthi

ಮದುವೆ ಮನೆ

ಕೆ.ಎಚ್. ಇರ್ಫಾನ್ - ನಿಶಾನ; ಇರ್ಶಾದ್ - ಮುಮ್ತಾಝ್

ವಾರ್ತಾ ಭಾರತಿ : 18 Oct, 2018

ಗೂಡಿನಬಳಿ ನಿವಾಸಿ ಪಿ.ಎ. ಹಮೀದ್ ಅವರ ಪುತ್ರಿ ನಿಶಾನ, ತಲಪಾಡಿ ಜೋಡುಮಾರ್ಗ ನಿವಾಸಿ ಕೆ.ಎಚ್. ಯಾಕೂಬ್ ಅವರ ಪುತ್ರ ಕೆ.ಎಚ್. ಇರ್ಫಾನ್  ಅವರೊಂದಿಗೆ ಹಾಗೂ ಕೆ.ಎಚ್ ಯಾಕೂಬ್ ಅವರ ಇನ್ನೊಂದು ಪುತ್ರ  ಇರ್ಶಾದ್ ಹಾಗೂ ಬಂಟ್ವಾಳ ನಿವಾಸಿ ದಿ. ಬಿ.ಎ. ರಹ್ಮಾನ್ ಅವರ ಪುತ್ರಿ ಮುಮ್ತಾಝ್ ಅವರಿಗೆ ಗುರುವಾರ ಅಲ್ ಖಝಾನ ಸಮುದಾಯ ಭವನದಲ್ಲಿ ವಿವಾಹ ನಡೆಯಿತು.

ಬಂಧು ಮಿತ್ರಾದಿಗಳು ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)