ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಕ್ರೀಡಾ ತಂಡದ ಒಡೆಯ
ಮುಂಬೈ, ಅ.20: ಉದ್ಯಮಿ ಮುಖೇಶ್ ಅಂಬಾನಿ ಅವರು ವಿಶ್ವದ ಶ್ರೀಮಂತ ಕ್ರೀಡಾ ತಂಡದ ಮಾಲಕರಾಗಿದ್ದಾರೆ .
ಐಪಿಎಲ್ ತಂಡವಾದ ಮುಂಬೈ ಇಂಡಿಯನ್ಸ್ ಮಾಲಕರಾಗಿರುವ ಮುಖೇಶ್ ಅಂಬಾನಿ ಅವರ ಆದಾಯ ವರ್ಷದ ಹಿಂದೆ 23.2 ಶತ ಕೋಟಿ ಡಾಲರ್ ಇತ್ತು. ಇದೀಗ 40.2 ಶತಕೋಟಿ ಬಿಲಿಯನ್ ಡಾಲರ್ಗೆ ಏರಿದೆ.
ಲಾಸ್ ಏಂಜೆಲಿಸ್ ಕ್ಲಿಪ್ಪೆರ್ಸ್ ಕ್ರೀಡಾ ತಂಡದ ಮಾಲಕರು ಮತ್ತು ಮೈಕ್ರೋಸಾಫ್ಟ್ ಸಿಇಒ ಆಗಿರುವ ಸ್ಟೀವ್ ಬಾಲ್ಮೇರ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಬಾಲ್ಮೇರ್ ಆದಾಯ 38.4 ಶತಕೋಟಿ ಡಾಲರ್ ಆಗಿದೆ.
Next Story