ಮೊದಲ ಏಕದಿನ : ವಿಂಡೀಸ್ ನ ಆರಂಭಿಕ ದಾಂಡಿಗ ಹೇಮ್ ರಾಜ್ ಬೇಗನೆ ಔಟು
ಗುವಾಹತಿ, ಅ.21: ಟೀಮ್ ಇಂಡಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಮೊದಲ ವಿಕೆಟ್ ಬೇಗನೆ ಉರುಳಿದೆ.
ವೇಗಿ ಮುಹಮ್ಮದ್ ಶಮಿ ದಾಳಿಯನ್ನು ಎದುರಿಸಲಾರದೆಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿರುವ ವಿಂಡೀಸ್ ನ ಚಂದ್ರಪಾಲ್ ಹೇಮ್ ರಾಜ್ (9) ಔಟಾಗಿ ಪೆವಿಲಿಯನ್ ಸೇರಿದ್ದಾರೆ. 10 ಓವರ್ ಗಳ ಮುಕ್ತಾಯಕ್ಕೆ ವಿಂಡೀಸ್ 1 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿದ್ದರು.
Next Story