ಕಿರಣ್ ಲೆಸ್ಟರ್ ಸಲ್ಡಾನ್ಹಾ
ಬಂಟ್ವಾಳ, ಅ. 23: ಬಿ.ಕಸ್ಬಾ ಗ್ರಾಮದ ಜಕ್ರಿಬೆಟ್ಟು ನಿವಾಸಿ ಎಡ್ಮಂಡ್ ಮತ್ತು ಮೇರಿ ಸಲ್ಡಾನ್ಹಾ ಅವರ ಪುತ್ರ ಕಿರಣ್ ಲೆಸ್ಟರ್ ಸಲ್ಡಾನ್ಹಾ (32) ಮಂಗಳವಾರ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದಾಗಿ ಮೃತಪಟ್ಟಿದ್ದಾರೆ.
ಜಕ್ರಿಬೆಟ್ಟು ಸ್ವಗೃಹದಲ್ಲಿ ಅ.24ರಂದು ಸಂಜೆ 3.30 ತನಕ ಮೃತರ ಅಂತಿಮ ದರ್ಶನ ನಡೆಸಿ, ಸಂಜೆ 4ಕ್ಕೆ ಅಗ್ರಾರ್ ಚರ್ಚ್ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಅವಿವಾಹಿತರಾಗಿರುವ ಕಿರಣ್, ತಂದೆ, ತಾಯಿ, ಇಬ್ಬರು ಸಹೋದರಿ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
Next Story