ಮಲಾರ್ ಅಬ್ದುಲ್ ಖಾದರ್
ಮಂಗಳೂರು, ಅ.29: ಮಲಾರ್ ಪದವು ನಿವಾಸಿ ಹಾಜಿ ಅಬ್ದುಲ್ ಖಾದರ್ ಮಲಾರ್ (90) ರವಿವಾರ ರಾತ್ರಿ ನಿಧನರಾದರು.
ವ್ಯಾಪಾರಸ್ಥರಾಗಿದ್ದ ಅಬ್ದುಲ್ ಖಾದರ್ ಕೆಲವು ಸಮಯದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸೋಮವಾರ ಮಲಾರ್ ಬದ್ರಿಯಾ ಮಸ್ಜಿದ್ ವಠಾರದಲ್ಲಿ ನಡೆಸಲಾಯಿತು.
Next Story