ಬ್ರಹ್ಮಾವರ, ನ.7: ಉಪ್ಪಿನಕೋಟೆ ಕುಮ್ರಗೋಡು ಬಡಾಹಿತ್ಲು ನಿವಾಸಿ ನ್ಯೂಟನ್ ಡಿಸಿಲ್ವ (42) ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಮೃತರು ತಾಯಿ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಬ್ರಹ್ಮಾವರದ ಸೈಂಟ್ ಮೇರಿಸ್ ಆರ್ಥೊಡೊಕ್ಸ್ ಸಿರಿಯನ್ ಚರ್ಚ್ನ ಸ್ಮಶಾನದಲ್ಲಿ ನೆರವೇರಿತು.