ಮಂಡ್ಯ: ಶಂಕಿತ ಎಚ್1ಎನ್1ಗೆ ಮಹಿಳೆ ಬಲಿ
ಮಂಡ್ಯ, ನ.16: ಮದ್ದೂರು ತಾಲೂಕಿನ ಆನೆದೊಡ್ಡಿ ಗ್ರಾಮದಲ್ಲಿ ಶಂಕಿತ ಎಚ್1ಎನ್1ಗೆ ಗುರುವಾರ ತಡರಾತ್ರಿ ಮಹಿಳೆ ಮೃತಪಟ್ಟಿದ್ದಾರೆ.
ಗ್ರಾಮದ ಲೇಟ್ ರಾಮಯ್ಯ ಅವರ ಪತ್ನಿ ಲಕ್ಷಮ್ಮ (65) ಮೃತ ಮಹಿಳೆ. ಇವರಿಗೆ ಕೆಲ ದಿನಗಳ ಹಿಂದ ಜ್ವರ ಕಾಣಿಸಿಕೊಂಡಿದ್ದು, ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.
Next Story