ಸುನಂದಾ ಉಳ್ಳಾಲ್
ಮಂಗಳೂರು, ನ.19: ಕಾವೂರು ಪದ್ಮಪ್ಪ ದೇವಾಡಿಗ ಅವರ ಪತ್ನಿ, ನಗರದ ನಿವಾಸಿ ಸುನಂದಾ ಉಳ್ಳಾಲ್ (79) ಎಂಬವರು ಹೃದಯಾಘಾತ ದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಇವರು ಇಎಸ್ಐ, ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೂಪರಿಡೆಂಟ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ಅವರಿಗೆ ಪುತ್ರಿ, ಟೈಮ್ಸ್ ಆಫ್ ಇಂಡಿಯಾದ ರೆಸ್ಪಾನ್ಸ್ ಎಡಿಟ್ ರೇಖಾ ಅವರನ್ನು ಅಗಲಿದ್ದಾರೆ.
Next Story