varthabharthi

ಸಿನಿಮಾ

ಶಾರೂಖ್ ಖಾನ್ ನಟನೆಯ ‘ಝೀರೋ’ ಸೆಟ್ ನಲ್ಲಿ ಬೆಂಕಿ ಅವಘಡ

ವಾರ್ತಾ ಭಾರತಿ : 29 Nov, 2018

ಹೊಸದಿಲ್ಲಿ, ನ.29: ಶಾರೂಖ್ ಖಾನ್ ನಟನೆಯ ‘ಝೀರೋ’ ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಘಟನೆ ನಡೆದಾಗ ಶಾರೂಖ್ ಸೇರಿದಂತೆ ಹಲವರು ಸೆಟ್ ನಲ್ಲಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಬೆಂಕಿ ನಂದಿಸಲು 5 ಅಗ್ನಿಶಾಮಕ ದಳದ ವಾಹನ ಸ್ಥಳಕ್ಕಾಗಮಿಸಿದೆ. ಆನಂದ್ ಎಲ್. ರೈ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಖಾನ್, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಸಹಿತ ಹಲವರು ನಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)