varthabharthi

ಕರಾವಳಿ

ಅಸೈಗೋಳಿ: ರಸ್ತೆ ಮಧ್ಯೆ ತಲೆ ಎತ್ತಿ ನಿಂತ ಟಿಪ್ಪರ್!

ವಾರ್ತಾ ಭಾರತಿ : 15 Dec, 2018

ಕೊಣಾಜೆ, ಡಿ.15: ಕಬ್ಬಿಣದ ಪೈಪ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಏರು ಪ್ರದೇಶದಲ್ಲಿ ಭಾರ ಹೆಚ್ಚಾಗಿ ಹಿಂದುಗಡೆ ಬಾಗಿ ನಿಂತ ಘಟನೆ ಕೊಣಾಜೆ ಸಮೀಪದ ಅಸೈಗೋಳಿ ಇಂದು ಮಧ್ಯಾಹ್ನ ನಡೆದಿದೆ.

ಕಬ್ಬಿಣದ ಪೈಪ್‌ಗಳನ್ನು ಸಾಗಿಸುತ್ತಿದ್ದ ಈ ಲಾರಿ ಏರು ಪ್ರದೇಶ ತಲುಪಿದಾಗ ಈ ಘಟನೆ ನಡೆದಿದೆ. ಪೈಪ್‌ಗಳ ಭಾರ ಹೆಚ್ಚಾಗಿ ಅದು ತಲೆಯೆತ್ತಿ ನಿಂತಿದೆ. ಚಾಲಕನಿದ್ದ ಭಾಗ ಆಕಾಶಕ್ಕೆ ಮುಖ ಮಾಡಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)