varthabharthi

ನಿಧನ

ಚಂದ್ರಾವತಿ ಯು.

ವಾರ್ತಾ ಭಾರತಿ : 3 Jan, 2019

ಮಂಗಳೂರು, ಜ. 3: ಜೆಪ್ಪು ಕಾಸ್ಸಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಚಂದ್ರಾವತಿ ಯು.(77) ಗುರುವಾರ ನಿಧನರಾದರು.

ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೂಲತಃ ಜೆಪ್ಪು ಎಂ.ಆರ್.ಭಟ್ ಲೇನ್ ನಿವಾಸಿಯಾಗಿದ್ದ ಅವರು ಪ್ರಸ್ತುತ ಎಮ್ಮೆಕೆರೆ ಸುಭಾಶ್‌ನಗರದಲ್ಲಿ ವಾಸವಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)