ಮಂಗಳೂರು, ಜ.16: ಉಳ್ಳಾಲ ಕೋಟೆಪುರ ಹಾಗೂ ಪ್ರಸ್ತುತ ಮುಕಚ್ಚೆರಿ ನಿವಾಸಿ ಯು.ಬಿ.ಬಾವ (65) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ಬೆಳಗ್ಗೆ ನಿಧನರಾದರು. ಮೃತರು 8 ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ದರ್ಗಾ ಸಮೀಪದ ಹೊಸಪಲ್ಲಿಯಲ್ಲಿ ಮೃತರ ಧಪನ್ ಕಾರ್ಯ ನಡೆಯಿತು.