varthabharthi

ನಿಧನ

ಎಸ್.ಪಿ. ಯಾಕೂಬ್

ವಾರ್ತಾ ಭಾರತಿ : 10 Feb, 2019

ಉಪ್ಪಿನಂಗಡಿ, ಫೆ. 10: ಕೊಯಿಲ ಗ್ರಾಮದ ಗಂಡಿಬಾಗಿಲು ಸಂನ್ಯಾಸಿ ಮೂಲೆ ನಿವಾಸಿ ಎಸ್.ಪಿ. ಯಾಕೂಬ್ (68) ಫೆ. 10ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಪತ್ನಿ, ಪುತ್ರರು, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)