varthabharthi

ನಿಧನ

ಶಂಕುತಳಾ ಆಚಾರ್ಯ

ವಾರ್ತಾ ಭಾರತಿ : 14 Mar, 2019

ಮಂಗಳೂರು, ಮಾ.14: ಇಂಟಿರಿಯರ್ ಡೆಕೋರೇಟರ್ ಹಾಗೂ ಅನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ್ ಆಚಾರ್ಯರ ಪತ್ನಿ ಶಕುಂತಳಾ ಆಚಾರ್ಯ (58) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು.

ಕುಂಬ್ಳೆ ಅರಿಕ್ಕಾಡಿ ಕಾಳಿಕಾಂಬ ದೇವಸ್ಥಾನದ ಮಹಿಳಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ನಗರದ ಕೊಡಿಯಾಲ್‌ಗುತ್ತು ನಿವಾಸಿಯಾಗಿದ್ದರು. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)